ನಮಸ್ಕಾರ,
ನನ್ನ ಹೆಸರು ಗುರುರಾಜ ಕುಲಕರ್ಣಿ.ನಮ್ಮ ಕೆಲಸದ ವೈಖರಿ ನಮ್ಮ ವ್ಯಕ್ತಿತ್ವದ ಪ್ರತಿಬಿಂಬ ಎಂಬುದನ್ನು ನಂಬಿರುವವನು ನಾನು. ನಾನು ಕಂಡ, ಓದಿದ, ಕೇಳಿದ, ಮತ್ತು ನನ್ನ ಮನಸ್ಸಿನಾಳದಿಂದ ಬಂದಂತಹ ಕೆಲವು ಸಾಲುಗಳನ್ನು ನಿಮಗೆ ಉಣಬಡಿಸುವ ಆಶೆ. ನನ್ನ ಈ ಸಾಲುಗಳು ನಿಮ್ಮನ್ನು ಓದಿಸಿಕೊಂಡಲ್ಲಿ ನಾನು ತೃಪ್ತ.ನಿಮ್ಮ ಟೀಕೆ ಟಿಪ್ಪಣಿ(Comments)ಗಳಿಗೆ ನಾನು ಋಣಿ..