ಬಾನಿನ ಕಣ್ಣಂಚಿನಿಂದ ಹೊರಬಂದ ಆ ಹನಿಯ ಅಂಚಿಗೆ,
ಕೋಲ್ಮಿಂಚಿನ ಮಿಂಚು ತಾಗಿ
ಸಂಚು ಕೊಂಚ ಕೊಂಚ ಕಂಡಿತೆನಗೆ .
ಆ ಹನಿಗೆ, ಲಂಚ ಕೊಟ್ಟು ಕೇಳಿದಾಗ, ಮನದ ಭಾವ ಬುಗ್ಗೆಯಲ್ಲಿ ಸಂಚರಿಸುತ್ತಾ ...
ಗೊಣಗಿತ್ತು, ಆಗಬೇಕೆಂಬುದು ಚಿಪ್ಪಿನಲ್ಲಿ ಸ್ವಾತಿಮುತ್ತು.
ಇಂದ,
ಪ್ರೀತಿ.
Subscribe to:
Posts (Atom)